"ಅತೀ ಸುರಕ್ಷಾ ನೋಂದಣಿ ಫಲಕ"(HSRP)ಅಳವಡಿಸುವ ಯೋಜನೆ ಜಾರಿಗೆ ಮುನ್ನವೇ ಅಕ್ರಮದ ಸಂಚು ನಡೆಯುತ್ತಿದೆ ಎಂದು 'ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ'ದ ಸದಸ್ಯರು ಆರೋಪಿಸಿದರು.
"ಅತೀ ಸುರಕ್ಷಾ ನೋಂದಣಿ ಫಲಕ"(HSRP)ಅಳವಡಿಸುವ ಯೋಜನೆ ಜಾರಿಗೆ ಮುನ್ನವೇ ಅಕ್ರಮದ ಸಂಚು ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

