"ಅತೀ ಸುರಕ್ಷಾ ನೋಂದಣಿ ಫಲಕ"(HSRP)ಅಳವಡಿಸುವ ಯೋಜನೆ ಜಾರಿಗೆ ಮುನ್ನವೇ ಅಕ್ರಮದ ಸಂಚು ನಡೆಯುತ್ತಿದೆ ಎಂದು 'ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ'ದ ಸದಸ್ಯರು ಆರೋಪಿಸಿದರು.