ಮಾರ್ಚ್ 4, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಜನ ಸೇವಾ ಆಶ್ರಮ ಟ್ರಸ್ಟ್"ನ ಅಧ್ಯಕ್ಷರಾದ ಗುರುನಾಥ ವಡ್ದೆ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಬಲಗೊಳಿಸಬೇಕು ಎಂದು ಗುರುನಾಥ ವಡ್ದೆ ಅವರು ಒತ್ತಾಯಿಸಿದರು.