Dember 30, 2023 

ಬೆಂಗಳೂರಿನ ಗಾಯನ ಸಮಾಜದ ಸಭಾಂಗಣದಲ್ಲಿ " ಶ್ರೀ ಸಾಯಿಕೃಪಾ ಮ್ಯೂಸಿಕ್ ಇವೆಂಟ್ಸ್" ಸಂಸ್ಥೆ ವತಿಯಿಂದ "ವಾಯ್ಸ್ ಆಫ್ ಲೆಜೆಂಡ್ಸ್ " ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

   ಈ ಕಾರ್ಯಕ್ರಮದಿಂದ ಬಂದ ಹಣವನ್ನು ಐ.ಡಿ.ಎಲ್ ಫೌಂಡೇಶನ್ ಸಂಸ್ಥೆಗೆ ನೀಡಲಾಗುವುದು ಎಂದು ಶ್ರೀ ಸಾಯಿಕೃಪಾ ಮ್ಯೂಸಿಕ್ ಇವೆಂಟ್ಸ್" ಸಂಸ್ಥೆಯ ಮುಖ್ಯಸ್ಥರಾದ ಕೆ. ಮೋಹನ್ ಅವರು ಮಾಧ್ಯಮಗಳಿಗೆ ತಿಳಿಸಿದರು.