ಬಿಜೆಪಿ ಪಕ್ಷದ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಯತ್ನಾಳ್ ರ ಹೇಳಿಕೆಗಳು ಹಾಗೂ ವರ್ತನೆಯಿಂದ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಶಾಸಕ 7 ಸೋತಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. 'ಆ ಪುಣ್ಯಾತ್ಮನ ಪಾಪದ ಕೊಡ ತುಂಬಿದೆ' ಎಂದು ಮುರುಗೇಶ್ ನಿರಾಣಿ ಅಬ್ಬರಿಸಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ભારતીય ઉદ્યમિતા વિકાસ સંસ્થાન (EDII)નો ૨૩મો દીક્ષાંત સમારોહ યોજાયો
ભારત સરકારના સ્કિલ ડેવલોપમેન્ટ અને આંત્રપ્રિન્યોરશિપ મિનિસ્ટ્રી દ્વારા માન્યતા પ્રાપ્ત એવી...
Muizzu अब China के बजाय India के क़रीब आने की कोशिश कर रहे हैं? (BBC Hindi)
Muizzu अब China के बजाय India के क़रीब आने की कोशिश कर रहे हैं? (BBC Hindi)
District Disaster Management Authority Review meeting held for Recommendation of SDRF Schemes
A review meeting of District Disaster Management Authority, Bongaigaon was held today in the...
Bangladeshi election: बांग्लादेश चुनाव को लेकर India, China और Russia का रुख America से अलग क्यों?
Bangladeshi election: बांग्लादेश चुनाव को लेकर India, China और Russia का रुख America से अलग क्यों?