ಬೆಂಗಳೂರು, ಮಾರ್ಚ್ 7, 2025
ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ '54ನೇ ರಾಷ್ಟೀಯ ಸುರಕ್ಷತಾ ದಿನಾಚರಣೆ - 2025" ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ 'ರಾಜ್ಯಮಟ್ಟದ ಬಾಯ್ಲರ್ ಸುರಕ್ಷತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ವೇಳೆ ಕೆಲವು ಸ್ಟೀಮ್ ಎನರ್ಜಿ ತಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು 150ಕ್ಕೂ ಹೆಚ್ಚು ಸ್ಟೀಮ್ ಎನರ್ಜಿ ತಜ್ಞರು ಭಾಗಿಯಾಗಿದ್ದರು.
ಈ ವೇಳೆ ವಿವಿಧ ಬಾಯ್ಲರ್ ಗಳ ಕಾರ್ಯನಿರ್ವಹಣೆ ಹಾಗೂ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಾಯಿತು.