ಜನವರಿ 4, 2025
ಬೆಂಗಳೂರಿನ ಲಿಡ್ ಕರ್ ಭವನದಲ್ಲಿ ಇಂದು 'ಮಾದಾರ ಚೆನ್ನಯ್ಯ ಜಯಂತಿ' ನಡೆಯಿತು. ಈ ಕಾರ್ಯಕ್ರಮ ಮೂಲ ಮಾದಿಗ ಮೂಮೆಂಟ್ ವತಿಯಿಂದ ನಡೆಯಿತು.
ಮಾದಾರ ಚೆನ್ನಯ್ಯ ಜಯಂತಿ ಕಾರ್ಯಕ್ರಮವು ಶಿವರುದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಿತು. ಆಮ್ ಅದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಡಾ. ಎನ್. ಮೂರ್ತಿ ಅವರು ಪ್ರಮುಖ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕೇತ್ರಗಳ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.