ಮೇ 27, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು " ಕನ್ನಡ ಜನ್ಮ ಭೂಮಿ ಯುವ ಸೇನೆ"ಯ ಪದಾಧಿಕಾರಿಗಳು ಹಮ್ಮಿಕೊಂಡಿದ್ದರು. 

  ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಚಾಂದ್ ಮುಲ್ಲಾ ಅವರು ಮಾತನಾಡಿದರು. 

  ಈ ಸಂದರ್ಭದಲ್ಲಿ ಕನ್ನಡ ಜನ್ಮಭೂಮಿ ಯುವಸೇನೆ ಸಂಘಟನೆಯ ಲಾಂಛನ ಬಿಡುಗಡೆ ಮಾಡಲಾಯಿತು. 

 ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಚಾಂದ್ ಮುಲ್ಲಾ ಅವರು ಎಚ್ಚರಿಕೆ ನೀಡಿದರು.