ಫೆಬ್ರವರಿ, 9, 2024

ಬೆಂಗಳೂರಿನ ದೊನ್ನೆ ಬಿರಿಯಾನಿ ಪೌಡರ್ ಸ್ಪೆಷಲಿಸ್ಟ್ - ಮಹೇಶ್ ಪೂಜಾರಿ

    ಬೆಂಗಳೂರಿನ ಶ್ರೀನಗರದಲ್ಲಿ "ಮಹೇಶ್ ದೊನ್ನೆ ಬಿರಿಯಾನಿ ಸೆಂಟರ್" ಆರಂಭವಾಗಿದೆ. ಹೊಸದಾಗಿ ಹೋಟೆಲ್ ಉದ್ಯಮ ಮಾಡುವವರಿಗೆ ಮಹೇಶ್ ದೊನ್ನೆ ಬಿರಿಯಾನಿ ಸೆಂಟರ್" ಸುವರ್ಣ ಕಲ್ಪಿಸಲಿದೆ.

   ಯಾವುದೇ ಅನುಭವ ಇಲ್ಲದವರಿಗೆ "ಮಹೇಶ್ ದೊನ್ನೆ ಬಿರಿಯಾನಿ ಸೆಂಟರ್" ಮಾಲೀಕರಾದ ಮಹೇಶ್ ಪೂಜಾರಿ ಅವರು ಆಸಕ್ತರಿಗೆ ತರಬೇತಿ ಹಾಗೂ ಪಾಕವಿಧಾನ ಹೇಳಿಕೊಡಲಿದ್ದಾರೆ. ಇವರ ಬಳಿಯಿರುವ 'ಆಲ್ ಇನ್ ಒನ್' ಮಸಾಲದಿಂದ ಯಾವುದೇ ಅಡುಗೆಭಟ್ಟರ ಸಹಾಯವಿಲ್ಲದೆ, ರುಚಿಕರ ಹಾಗೂ ಆರೋಗ್ಯಭರಿತವಾಗಿ ದೊನ್ನೆ ಬಿರಿಯಾನಿ, ಚಿಕನ್ ಬಿರಯಾನಿ, ಮಟನ್ ಬಿರಿಯಾನಿ, ವೆಜ್ ಬಿರಯಾನಿ, ಮಶ್ರೂಮ್ ಬಿರಿಯಾನಿ ಸಿದ್ದಪಡಿಸಬಹುದು.

     ಮಹೇಶ್ ಅವರ ಬಳಿ ಕ್ಷತ್ರಿಯ ಕಬಾಬ್ ಪೌಡರ್ ಸಹ ಲಭ್ಯವಿದೆ. ಈ ಕಬಾಬ್ ಪೌಡರ್ ಬಳಸಿದರೆ, ರುಚಿಕರವಾದ ಹಾಗೂ ಅರೋಗ್ಯಯುತವಾದ ಕಬಾಬ್ ಸಿದ್ದವಾಗುತ್ತದೆ. ಬೇರೆ ನಾನ್ ವೆಜ್ ಕಂಪನಿಗಳು ಫ್ರ್ಯಾಂಚಾಯ್ಸಿ ನೀಡುತ್ತವೆ. ಆದರೆ ಮಹೇಶ್ ಪೂಜಾರಿ ಅವರು ರೆಸಿಪಿ ಅನ್ನು ಆಸಕ್ತರಿಗೆ ಕ್ರಮಬದ್ಧವಾಗಿ ಹೇಳಿಕೊಡುತ್ತಾರೆ. ಇವರು ತಯಾರಿಸುವ ದೊನ್ನೆ ಬಿರಿಯಾನಿ ಮಸಾಲ ಪೌಡರ್ ಹಾಗೂ ಕ್ಷತ್ರಿಯ ಕಬಾಬ್ ಪೌಡರ್ ಅದ್ಭುತವಾಗಿರುತ್ತದೆ. 

  ಹಾಗಾಗಿ ಒಮ್ಮೆ ಆಸಕ್ತರು ಮಹೇಶ್ ರವರ ಶ್ರೀನಗರದ ದೊನ್ನೆ ಬಿರಿಯಾನಿ ಸೆಂಟರ್ ಗೆ ಒಮ್ಮೆ ಭೇಟಿ ಕೊಟ್ಟರೆ, ನಾನ್ ವೆಜ್ ಮಸಾಲ ಪೌಡರ್ ಗಳ ಬಗ್ಗೆ ಎಲ್ಲಾ ಮಾಹಿತಿ ಸಿಗುತ್ತದೆ.