ಬೆಂಗಳೂರಿನ ನ್ಯಾಷನಲ್ ಕಾಲೇಜ್ ಆಟದ ಮೈದಾನದಲ್ಲಿ ಜನವರಿ 5 ರಿಂದ 24ನೇ ವರ್ಷದ "ಶ್ರೀ ವಾಸವಿ ಅವರೆಬೇಳೆ ಮೇಳ" ಆಯೋಜಿಸಲಾಗಿದೆ.

  ಈ ಮೇಳವನ್ನು ಬೆಂಗಳೂರಿನ ಹೆಸರಾಂತ ಶ್ರೀ ವಾಸವಿ ಕ್ಯಾಂಡಿಮೆಂಟ್ಸ್ ನವರು ಹಮ್ಮಿಕೊಂಡಿದ್ದಾರೆ.