ನವೆಂಬರ್ 22, 2023

ಬೆಂಗಳೂರಿನ ಜಾಲಹಳ್ಳಿ ಸಮೀಪದ ಕಮ್ಮಗೊಂಡನಹಳ್ಳಿಯಲ್ಲಿರುವ 'ಅಶೋಕ ಪಾಲಿಟೆಕ್ನಿಕ್ ಹಾಗೂ ಐಟಿಐ ಕ್ಯಾಂಪಸ್ ನಲ್ಲಿ ನವೆಂಬರ್ 24ರಂದು "ಬೃಹತ್ ಉದ್ಯೋಗಮೇಳ"ವನ್ನು ಆಯೋಜಿಸಲಾಗಿದೆ.

  ಈ ಉದ್ಯೋಗಮೇಳದಲ್ಲಿ ಪ್ರತಿಶತ 150ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ.