ರಾಜರಾಜೇಶ್ವರಿನಗರದ ಶಾಸಕರಾದ ಮುನಿರತ್ನ ಅವರು ಹೈದರಾಬಾದ್ ನಲ್ಲಿ ವಿಜೇತ ಗ್ರೂಪ್ ಆಫ್ ಸೂಪರ್ ಮಾರ್ಕೆಟ್ ಎಂ.ಡಿ ಶ್ರೀ ಜಗನ್ ಮೋಹನ್ ರಾವ್ ಅವರನ್ನು ಭೇಟಿ ಮಾಡಿದರು.