ಬಸವೇಶ್ವರ ಖಾನಾವಳಿಯ '60ನೇ ವರ್ಷದ ವಾರ್ಷಿಕೋತ್ಸವ' ಸಮಾರಂಭವನ್ನು ವಿ.ಆರ್.ಎಲ್ ಕಂಪನಿಯ ಮುಖ್ಯಸ್ಥರು ಹಾಗೂ ಪದ್ಮಶ್ರೀ ವಿಜೇತರಾದ ವಿಜಯ ಸಂಕೇಶ್ವರ ಅವರು ಉದ್ಘಾಟಿಸಿದರು.