ಬೆಂಗಳೂರು : ಬೆಂಗಳೂರಿನ ಕೆನ್ ಕಲಾ ಶಾಲೆಯಲ್ಲಿ ಸಮ್ಮಿಲನ ಸಂಸ್ಥೆಯು ಆಯೋಜಿಸಿದ್ದ "ಗಾಯಕ ಎನ್.ಯಲ್ಲಪ್ಪ ಸ್ಮಾರಕ ಪ್ರಶಸ್ತಿ" ಯನ್ನು ಸಾಹಿತಿ, ಪ್ರಾಧ್ಯಾಪಕರಾದ ಡಾ.ರಾಮಲಿಂಗೇಶ್ವರ(ಸಿಸಿರಾ) , ಗಾಯಕಿ ರತ್ನಾ ಜಿ.ನಾಗಭೂಷಣ್, ನಿವೃತ್ತ ಅಂಚೆ ಮಾಸ್ತರ್ ಹೆಚ್.ಆರ್.ಶ್ಯಾಮಸುಂದರ್ ಅವರುಗಳಿಗೆ ನಿವೃತ್ತ ಪೊಲೀಸ್ ಅಧಿಕಾರಿ ವಿ.ರೇಣುಕಾ ಪ್ರಸನ್ನ , ಸಾಹಿತಿ ಸಾ.ಮ.ಶಿವಮಲ್ಲಯ್ಯ, ಕವಿ ಮಾಗನೂರು ಮಹಾಂತೇಶ್ ಪ್ರದಾನ ಮಾಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಕುವರ ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
AC Gas Leak: इन गलतियों की वजह से होती है एसी की गैस लीक, नहीं करवाना चाहते नुकसान तो आज ही कर दें बंद
गर्मियों का सीजन शुरू होते ही अधिकतर लोग एसी को बिना चेक किए ही चलाना शुरू कर देते हैं और कुछ समय...
BlueSky: सभी यूजर्स के लिए उपलब्ध हुआ X को टक्कर देने वाला ये ऐप, जानिए कैसे है इससे अलग
BlueSky ऐप सभी यूजर्स के उपयोग लिए उपलब्ध हो चुका है। इसे गूगल प्ले स्टोर और एपल ऐप स्टोर से...
ડીસાની સરસ્વતી વિદ્યાસંકુલમાં બાળ મેળા યોજાયો
ડીસાની સરસ્વતી વિદ્યાસંકુલ ખાતે પ્રાથમિક વિભાગમાં ભણતરની સાથે જીવન ઘડતરના પાઠ શિકવડવામાં આવે છે....
Steel Jewellery : Gold Silver Diamond महंगे लगते हैं तो स्टील की ज्वैलरी भी आ गई है (BBC)
Steel Jewellery : Gold Silver Diamond महंगे लगते हैं तो स्टील की ज्वैलरी भी आ गई है (BBC)