ಡಿಸೆಂಬರ್ 21, 2024

  ಬೆಂಗಳೂರಿನ ಅಬ್ಬಿಗೆರೆಯ ರಾಯಲ್ ಟೆಕ್ನೋ ಸ್ಕೂಲ್ ನಲ್ಲಿ '7ನೇ ವರ್ಷದ ವಾರ್ಷಿಕೋತ್ಸವ'ದ ಪ್ರಯುಕ್ತ "ಕಲಾ ಸಂಗಮ" ಸಮಾರಂಭ ನಡೆಯಿತು. 

ಈ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ನಟ ಡಾಲಿ ಧನಂಜಯ, ದಾಸರಹಳ್ಳಿ ಶಾಸಕರಾದ ಎಸ್. ಮುನಿರಾಜು, ಮಾಜಿ ಬಿಬಿಎಂಪಿ ಸದಸ್ಯರಾದ ಕೆ. ನಾಗಭೂಷಣ್ ಅವರು ಉಪಸ್ಥಿತರಿದ್ದರು.