ಅಲೆಮಾರಿ ಅಡ್ವೆಂಚರ್ ತಂಡದಿಂದ ಹಲವಾರು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳು..ನೋಟ್ ಪುಸ್ತಕ ಪೆನ್ ಪೆನ್ಸಿಲ್ ಹಾಗೂ ಬ್ಯಾಗನ್ ವಿತರಸಿ ಮಕ್ಕಳಿಗೆ ಶಾಲೆಗೆ ಹೋಗಲು ಪ್ರೋತ್ಸಾಹ ನೀಡುತ್ತಿದ್ದಾರೆ. ಅದರ ಜೊತೆಗೆ ಪರಿಸರ ಅರಿವು ಮೂಡಿಸಲು ಹಾಗೂ ರಸಪ್ರಶ್ನೆಗಳು ಸಾಮಾಜಿಕ ಮಾಹಿತಿಗಳು ಹಾಗೂ ಇನ್ನಿತರ ಕವಿಗಳ ಬಗ್ಗೆ ಚರ್ಚೆ ಮಾಡುತಿದ್ದರೆ ಹಾಗೂ ಅದರ ಜೊತೆ ನಲಿ ಕಲಿ ಕಾರ್ಯಕ್ರಮ ಕೂಡ ಮಾಡಲಾಗುವುದು

ಈ ಬಾರಿ 4 ಸರ್ಕಾರಿ ಶಾಲೆಗನ್ನು ಆಯ್ಕೆ ಮಾಡಿಕೊಂಡು ದೊಡ್ಡ ಬಳ್ಳಾಪುರ ಹತ್ತಿರದ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗನ್ನು ನೀಡುವ ಮೂಲಕ ಮಿಥುನ್ ಕುಮಾರ್ ಮತ್ತು ಸುರೇಶ್ ಕುಮಾರ್ ಈ ಕಾರ್ಯಕ್ರಮ ಯಶಸ್ವಿಗೋಳಿಸಿದ್ದಾರೆ