ದೇಶದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಚಿತ್ರದುರ್ಗದ ಹಿರಿಯೂರು ತಾಲೂಕಿನ ಪ್ರಭಾವಿ ಮುಖಂಡ ಸಿದ್ದೇಶ್ ಯಾದವ್ (49) ಹೃದಯಾಘಾತದಿಂದ ಹಠಾತ್ತನೆ ಕುಸಿದು ಬಿದ್ದು ಮೃತಪಟ್ಟದ್ದಾರೆ. ಜಿಲ್ಲಾ ಪ್ರಭಾರಿಗಳ ಸಭೆ ಮುಗಿಸಿ ಹೊರ ಬಂದಾಗ ಹಠಾತ್ತನೆ ಸಿದ್ದೇಶ್ ಅವರಿಗೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿದ್ದೇಶ್ ಯಾದವ್ ಅವರು ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
कांग्रेस के कार्यक्रम में राहुल गांधी का माइक बंद:6 मिनट बाद ऑन हुआ तो बोले- जो दलितों की बात करेगा, उसका माइक बंद होगा
राहुल गांधी ने कहा कि जहां हमारी सरकार आएगी, वहां जाति जनगणना कराएंगे। हम ये तेलंगाना में कर रहे...
No Confidence Motion के Lok Sabha में मंजूर होते ही विपक्ष ने लगाए 'Chak De INDIA’ के नारे
No Confidence Motion के Lok Sabha में मंजूर होते ही विपक्ष ने लगाए 'Chak De INDIA’ के नारे
ઠાસરા ખાતે સસ્તા અનાજ બાબતે કાર્ડ ધારક અને દુકાન સંચાલકનાં ભાઇ વચ્ચે થઈ મારા મારી
અનાજ મુદ્દે મારામારી: ઠાસરામાં સરકારી અનાજ વધુ ન મળતાં કાર્ડ ધારકે દુકાન સંચાલકના ભાઈને માર...
মৰাণত বৃহৎ পৰিমাণৰ গাঞ্জৰ সহ এজনক আটক আৰক্ষীৰ
মুখ্যমন্ত্ৰী নিৰ্দেশৰ পাছত নিচা জাতীয় সামগ্ৰীৰ বিৰুদ্ধে আৰক্ষীয়ে অভিযান তীব্ৰ ভাবে চলাই থকা...