ಯುವ ನಟ ಹಾಗೂ ದೊಡ್ಮನೆ ಹುಡ್ಗ ವಿನಯ್ ರಾಜ್ ಕುಮಾರ್ ಅವರು ಮುಂದಿನ ಚಿತ್ರದಲ್ಲಿ ವಕೀಲರ ಪಾತ್ರ ಇಷ್ಟವಾಯ್ತೆಂದು ಟ್ಟೀಟ್ ಮಾಡಿದ್ದಾರೆ. ಗ್ರಂಥಾಲಯದಲ್ಲಿ ಪುಸ್ತಕ ಹಿಡಿದಿರುವ ಪೋಟೋ ಹಂಚಿಕೊಂಡಿದ್ದಾರೆ.