ರಾಜ್ಯ ಸರ್ಕಾರವು ಸೆಕ್ಯುರಿಟಿ ಕಂಪನಿಗಳಿಗೆ, ಸೆಕ್ಯುರಿಟಿ ಗಾರ್ಡ್ ಗಳಿಗೆ ಸೇವಾ ಭದ್ರತೆ & ಸರ್ಕಾರಿ ಸೌಲಭ್ಯ ನೀಡಬೇಕು ಎಂದು 'ಭೀಮ್ ಸೆಕ್ಯುರಿಟಿ ಸರ್ವಿಸಸ್' ಮುಖ್ಯಸ್ಥರಾದ ಸಿ.ಆರ್. ಶೆಟ್ಟಿ ಅವರು ಒತ್ತಾಯಿಸಿದರು.