ಈಜಿಪ್ಟ್ ದೇಶದ ಖ್ಯಾತ ಯೋಗ ತರಬೇತುದಾರರಾದ ರೀಮ್ ಜಬಾಕ್ ಹಾಗೂ ಯೋಗಾಭ್ಯಾಸದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿರುವ ನಡಾ ಅದಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೈರೊ ನಗರದಲ್ಲಿ ಭೇಟಿಯಾದರು.