ಕರ್ನಾಟಕದಲ್ಲಿ ಜೂನ್ 15 ರಂದು ಸಿ.ಇ.ಟಿ ಫಲಿತಾಂಶ ಪ್ರಕಟವಾಗಲಿದೆ. ಕಾಲೇಜು ಶಿಕ್ಷಣ ಇಲಾಖೆ ಸಿ.ಇ.ಟಿ ಫಲಿತಾಂಶದ ದಿನಾಂಕವನ್ನು ಸ್ಪಷ್ಟಪಡಿಸಿದೆ.