ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಎಸ್. ರಘುನಾಥ್ ಅವರು ಸ್ಪರ್ಧೆಸಿದ್ದಾರೆ. 

'ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ'ದ ಅಧ್ಯಕ್ಷೀಯ ಚುನಾವಣೆ ಏಪ್ರಿಲ್ 13ರಂದು ನಡೆಯಲಿದೆ.

ಏಪ್ರಿಲ್ 13ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. 66 ಸಾವಿರ ಮತದಾರರಿದ್ದಾರೆ.