ಬೆಂಗಳೂರಿನ ಇನ್ಫೆಟ್ರಿ ರಸ್ತೆಯ 'ಪಿಸ್ತಾ ಹೌಸ್' ನಲ್ಲಿ ರಂಜಾನ್ ಪ್ರಯುಕ್ತ ಉತ್ತಮ ಗುಣಮಟ್ಟದ 'ಹಲೀಮ್' ಸಿಗಲಿದೆ. 

ರಂಜಾನ್ ಹಬ್ಬದ ಪ್ರಯುಕ್ತ ವಿಶೇಷವಾಗಿ ತಯಾರಾಗುವ ಹಲೀಮ್ ಡ್ರೈಫ್ರೂಟ್ಸ್ ಹಾಗೂ ಮಟನ್ ಮಿಶ್ರಿತವಾಗಿರುತ್ತದೆ. ಹಾಗಾಗಿ ಹಲೀಮ್ ಉತ್ತಮ ಆರೋಗ್ಯಕ್ಕೆ ಸಹಕರಿಯಾಗಲಿದೆ. 

   ಇನ್ಫೆಟ್ರಿ ರಸ್ತೆಯ 'ಪಿಸ್ತಾ ಹೌಸ್' ನಲ್ಲಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಸಹ ಸಿಗಲಿದೆ. ನಾನ್ ವೆಜ್ ಪ್ರಿಯರು 'ಪಿಸ್ತಾ ಹೌಸ್' ಒಮ್ಮೆ ಭೇಟಿ ನೀಡಿದರೆ ಒಳಿತು.