ಬೆಂಗಳೂರು, ಮಾರ್ಚ್ 15, 2025

ಬೆಂಗಳೂರಿನ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ 'ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ, ನಗರ ಮತ್ತು ಗ್ರಾಮೀಣ ಮಹಿಳಾ ಉದ್ಯಮಿಗಳ ಸಮಾಗಮ' ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ಮುಖ್ಯ ಮುಖ್ಯ ಅತಿಥಿಗಳಾಗಿ ಗುಂಜನ್ ಕೃಷ್ಣ, ಮುತ್ತುಲಕ್ಷ್ಮೀ, ಸಿ.ಜಿ. ಷಣ್ಮುಖ, ಚಿನ್ಮಯ್ ಆನಂದ್‌ ಉಪಸ್ಥಿತರಿದ್ದರು. 

ಈ ಸಮಾರಂಭದ ಅಧ್ಯಕ್ಷತೆಯನ್ನು ರೂಪಾರಾಣಿ ಅವರು ವಹಿಸಿದ್ದರು. ಈ ಕಾರ್ಯಕ್ರಮವು ಫೋರಂ ಆಫ್ ವುಮೆನ್ ಎಂಟರ್‌ಪ್ರಿನರ್ಸ್ ವತಿಯಿಂದ ನಡೆಯಿತು.