ಬೆಂಗಳೂರು, ಫೆಬ್ರವರಿ 27, 2025
ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು 'ವಿಶ್ವಜ್ಞಾನಿ ಡಾ|| ಬಿ.ಆರ್. ಅಂಬೇಡ್ಕರ್ ರಾಜ್ಯ ಹೋರಾಟ ಸೇನೆ'ಯ ಸಂಸ್ಥಾಪಕ ಅಧ್ಯಕ್ಷರಾದ ಸುಮಾ ಬಸವಲಿಂಗಯ್ಯ ಅವರು ಒತ್ತಾಯಿಸಿದರು.
ಶ್ರೀ ಡಿ.ಕೆ. ಶಿವಕುಮಾರ ರವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲು ಸೋನಿಯಾ ಗಾಂಧಿಗೆ ಒತ್ತಾಯಿಸಿದರು.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಸಿ.ಎಂ ಸಿದ್ದರಾಮಯ್ಯ ರವರು ಕೆಲವು ಸಚಿವರನ್ನು ಎತ್ತಿಕಟ್ಟಿ ಕೆಲಸ ಮಾಡುತ್ತಿದ್ದಾರೆ. ಅವರು ಜಗಳಕ್ಕೆ ಬಿಟ್ಟು ಬಾವಿಗೆ ಎತ್ತಿಹಾಕಿದ್ದಾರೆ. ಹಾಳ ಉದ್ದ ಕಂಡುಹಿಡಿಲು ಕೆಲಸ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ ರವರು ವಿರೋಧ ಪಕ್ಷಗಳಿಗೆ ಸಿಂಹೂಸಪ್ನವಾಗಿದ್ದಾರೆ. ಮುಂದಿನ ಸ್ಥಳೀಯ ಸಂಸ್ಥೆಗಳಿಗೆ, ಜಿಲ್ಲಾ ಪಂಚಾಯಿತಿ. కాల్లకు ಪಂಚಾಯಿತಿ, 2.໖.໑໐.4 20280 ವಿಧಾನಸಭಾ ಚುನಾವಣೆಗಳಿಗೂ ಇವರ ನೇತೃತ್ವದಲ್ಲಿ ನಡೆಯಲಿದೆ. ಈ ದೇಶದಲ್ಲಿ ಕಷ್ಟ ಕಾಲದಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್‌ನ್ನು ಕಟ್ಟಿ ಈ ದೇಶಕ್ಕೆ ಕಾಂಗ್ರೇಸ್ ಆಸ್ತಿಯಾಗಿದ್ದಾರೆ. ಎಲ್ಲಾ ವರ್ಗದವರನ್ನು ಬೆಳೆಸಿದ್ದಾರೆ. ಕೆಲವರ ಹೇಳಿಕೆಯಿಂದ ಮುಖ್ಯ ಮಂತ್ರಿ ಹತ್ತಿರ ಹೋದರೆ ಸುಟ್ಟು ಭಸ್ಮವಾಗುತ್ತಾರೆಂದು ಹೇಳಿಕೆ ನೀಡಿರುವುದು ದುರಾದೃಷ್ಟಕರವಾಗಿರುತ್ತದೆ. ಹಳ್ಳಿಯ ಕಡೆ ಇಟ್ಟಿಗೆ ಗೂಡಿಗೆ ಬೆಂಕಿ ಹಾಕಲು ಕಳುಹಿಸಿ ಎಂದು ಜಮೀರ್ ಸಾಹೇಬರಿಗೆ ಕಳುಹಿಸಲು ನಮ್ಮ ಸಂಘಟನೆ ಒತ್ತಾಯಿಸುತ್ತದೆ. ಶ್ರೀ ಡಿ.ಕೆ. ಶಿವಕುಮಾರ್ ರವರ ಬೆಳವಣಿಗೆ ಸಹಿಸಲಿಕ್ಕೆ ಆಗುತ್ತಿಲ್ಲ. ಮುಂದಿನ ವಿ.ಐ.ಸಿ.ಸಿ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು ಅವರಲ್ಲಿ ಇದೆ. ಹಾಗೂ ಪ್ರಧಾನ ಮಂತ್ರಿಯಾಗುವ ಲಕ್ಷಣಗಳು ಕಾಣಿಸುತ್ತವೆ.
ನಮ್ಮ ಸಂಘಟನೆಯಿಂದ ಶ್ರೀ ಡಿ.ಕೆ. ಶಿವಕುಮಾರ್ ರವರನ್ನು ಈ ರಾಜ್ಯದ ಮುಖ್ಯ ಮಂತ್ರಿಯನ್ನಾಗಿ ಮಾಡಲು ಒತ್ತಾಯಿಸುತ್ತದೆ.