ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಅಹಿಂದ ಹೋರಾಟ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಎಂ. ಮುತ್ತುರಾಜು ಅವರು ಮಾತನಾಡಿದರು.
ಬೆಂಗಳೂರಿನ ಕನಿಷ್ಕಾ ಹೋಟೆಲ್ ನಲ್ಲಿ ಜನವರಿ 1ರಂದು 'ಭೀಮ ಕೋರೆಗಾಂವ್ ವಿಜಯೋತ್ಸವ' ಕಾರ್ಯಕ್ರಮ ನಡೆಯಲಿದೆ ಎಂದು ಎಂ. ಮುತ್ತುರಾಜು ಅವರು ತಿಳಿಸಿದರು.
ಕನಿಷ್ಕಾ ಹೋಟೆಲ್ ನಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಗೀತನಮನ ಕಾರ್ಯಕ್ರಯ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಡಾ.ಹೆಚ್.ಸಿ. ಮಹದೇವಪ್ಪನವರು. ಮಾನ್ಯ ಸಮಾಜ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ. ಅಧ್ಯಕ್ಷತೆ ಬಿ.ಟಿ. ಲಲಿತಾ ನಾಯಕ್ ರವರು ಮಾಜಿ ಸಚಿವರು ಹಾಗು ಲೇಖಕರು ಹಾಗೂ ಚಿಂತಕರು, ಘನ ಉಪಸ್ಥಿತಿ ಮುಕುಂದರಾಜ್‌ರವರು, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಡಾ.ಎಂ.ವೆಂಕಟಸ್ವಾಮಿ, ರಾಜ್ಯಾಧ್ಯಕ್ಷರು. ಸಮತಾ ಸೈನಿಕ ದಳ, ಡಾ.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಪ್ರೊ.ಅರವಿಂದ್ ಮಾಲಗತ್ತಿ, ಹಿರಿಯ ಸಾಹಿತಿಗಳು, ಶ್ರೀಮತಿ ಧಾರಿಣಿದೇವಿ, ಐಪಿಎಸ್. ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಂತರಾಜ್, ಐಎಎಸ್, ಕೆಆರ್‌ಇಐಎಸ್. ಗೊಲ್ಲಹಳ್ಳಿ ಶಿವಪ್ರಸಾದ್. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು. ಭೀಮಾಶಂಕರ್, ಐಆರ್‌ಎಸ್. ಗೋವಾ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿಗಳು, ಪಾವಗಡ ಶ್ರೀರಾಮ್, ಹಿರಿಯ ಹೋರಾಟಗಾರರು, ಎಂ.ಆರ್.ಹೆಚ್.ಎಸ್., ಕೆ.ಹೆಚ್.ಮಹಾನಂದ್. ಡಿ.ವೈ.ಎಸ್.ಪಿ. ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ. ಕೆ.ರುದ್ರೇಶ್, ಅಂಬೇಡ್ಕರ್‌ವಾದಿಗಳು. ಜನರಲ್ ಮ್ಯಾನೇಜರ್ ಓರಿಯಂಟಲ್ ಇನ್ಸುರೆನ್ಸ್ ಕಂಪನಿ, ಜಿ.ಪಿ.ದೇವರಾಜ್, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಅಮೃತ್‌ರಾಜ್, ಅಧ್ಯಕ್ಷರು, ಬಿಬಿಎಂಪಿ ನೌಕರರ ಸಂಘ ಹಾಗೂ ದಲಿತಪರ ಸಂಘಟನೆಗಳು, ಕಲಾವಿದರುಗಳು, ಕಾರ್ಮಿಕರು, ಹೋರಾಟಗಾರರು ಹಾಗೂ ನಾಗರೀಕರನ್ನೂ ಒಳಗೊಂಡಂತೆ ಕಾರ್ಯಕ್ರಮದಲ್ಲಿ ವಿಜಯೋತ್ಸವದ ಭ ನಡೆಯುತ್ತಿದ್ದು ಈ ಕಾರ್ಯಕ್ರಮವು ಅರ್ಥಗರ್ಭಿತವಾಗಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಈ ಯುವ ಪೀಳಿಗೆಗೆ ಈ ಸಂದೇಶವನ್ನು ಸಾರಿ ಮನವಿ ಮಾಡುತ್ತ ಜನವರಿ 1 ಈ ದಿನವನ್ನೂ ಮೋಜು ಮಸ್ತಿ ದಿನವಾಗದೆ ನಮ್ಮ ಜನಾಂಗಗಳ ವೀರಾವೇಷದ ಚರಿತ್ರೆಯನ್ನು ದಿನವಾಗಲೆಂದು ನಾವೆಲ್ಲರೂ ಆಶಿಸೋಣ ಎಂದು ತಿಳಿಸಿದರು.