ಡಿಸೆಂಬರ್ 24, 2024

ಬೆಂಗಳೂರಿನ ಜೆ.ಪಿ ನಗರ ಸಾಂಸ್ಕೃತಿಕ ಅಸೋಸಿಯೇಷನ್ ಸಭಾಂಗಣದಲ್ಲಿ 'ಸಾಧಕರಿಗೆ ಸನ್ಮಾನ ಸಮಾರಂಭ' ಆಯೋಜಿಸಲಾಗಿತ್ತು. 

'ಕರ್ನಾಟಕ ರಾಜ್ಯ ಸರ್ಕಾರಿ ತಿಗಳ ನೌಕರರ/ವೃತ್ತಿಪರರ ಸಂಘ' ಹಾಗೂ ಜೆ.ಪಿ ನಗರದ ನಾಗರೀಕ ವೇದಿಕೆ ಆಶ್ರಯದಲ್ಲಿ ಈ ಸಮಾರಂಭ ನಡೆಯಿತು. 

 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವದಿಂದ ಸನ್ಮಾನ ಮಾಡಲಾಯಿತು.