ಡಿಸೆಂಬರ್ 20, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇದ್ದು ಶೇಖರ್ ಮೂವೀಸ್ ನ ನಿರ್ಮಾಪಕರದ ಚಂದ್ರಶೇಖರ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಶೇಖರ್ ಮೂವೀಸ್ ಬ್ಯಾನರ್ ನಲ್ಲಿ ತೆಲುಗು ಚಿತ್ರವನ್ನು ನಾವು ನಿರ್ಮಿಸಿದ್ದು, ತೆಲುಗು ಚಿತ್ರದ ಹಾಡಿನ ತುಣುಕುಗಳನ್ನು ಎಂಆರ್ಟಿ ಮ್ಯೂಸಿಕ್ ಹಾಗೂ ಲಹರಿ ಮ್ಯೂಸಿಕ್ ಸಂಸ್ಥೆಯವರು ಅನಧಿಕೃತವಾಗಿ ಲೀಕ್ ಮಾಡಲಾಗಿದೆ ಎಂದು ಆರೋಪಿಸಿದರು.
ಎಂಆರ್ಟಿ ಮ್ಯೂಸಿಕ್ ಹಾಗೂ ಲಹರಿ ಮ್ಯೂಸಿಕ್ ಸಂಸ್ಥೆಯವರು ನಮಗೆ ವಂಚನೆ ಎಸಗಿದ್ದಾರೆ ಎಂದು ನಿರ್ಮಾಪಕರಾದ ಚಂದ್ರಶೇಖರ್ ಅವರು ಆರೋಪಿಸಿದರು.