ಡಿಸೆಂಬರ್ 14, 2024
ಬೆಂಗಳೂರಿನ ನಾಗರಬಾವಿಯ ಜ್ಞಾನಸೌಧ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಬೆಂಗಳೂರು ಜಿಲ್ಲೆ 272 (S) ವತಿಯಿಂದ 'ಮೆಗಾ ಪ್ರಾಂತೀಯ ಸಮ್ಮೇಳನ' ನಡೆಯಿತು.
ಈ ಸಮ್ಮೇಳನವನ್ನು ಗೋವಿಂದರಾಜ ನಗರದ ಶಾಸಕರಾದ ಶ್ರೀ ಪ್ರಿಯಾ ಕೃಷ್ಣ ಅವರು ಉದ್ಘಾಟನೆ ಮಾಡಿದರು.
ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ, 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ ಇದೀಗ 22 ದೇಶಗಳಲ್ಲಿ ನೆಲೆಗೊಂಡಿದೆ. ಹೆಚ್ಚು The amount of money is 2500 minutes. ಕ್ಲಬ್ ಗಳನ್ನು ಹಾಗೂ ನೂರು ಜಿಲ್ಲೆಗಳನ್ನು ಹೊಂದಿದೆ ಅತಿ ವೇಗವಾಗಿ ಬೆಳೆಯುತ್ತಿರುವ ಈ ಸಂಸ್ಥೆ See More ಜೊತೆಗೆ ಬಡವರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಅಸಹಾಯಕರಿಗೆ ಅಗತ್ಯ ಸೇವೆ ಹಾಗೂ ಸಹಾಯವನ್ನು ನೀಡುತ್ತಿದೆ. 2024 ಸಂಸ್ಥೆಯಲ್ಲಿ ಇದೀಗ ತಲಾ 30 ಕ್ಲಬ್ ಗಳನ್ನು ಹೊಂದಿರುವ ಮೂರು ಹೊಸ ಜಿಲ್ಲೆಗಳು ಸ್ಥಾಪನೆಯಾಗಿವೆ. ಕರ್ನಾಟಕದಲ್ಲಿ ಇದೀಗ ಒಟ್ಟು ಐದು ಜಿಲ್ಲೆಗಳಿವೆ.
ಎಷ್ಟೋ ಜನರಿಗೆ ಸೇವೆ ಮಾಡುವ ಅಭಿಲಾಷೆ, ಹಂಬಲ, ತುಡಿತ ಇದ್ದರೂ ಸಹ ದುಬಾರಿ ಸದಸ್ಯತ್ವದ ಕಾರಣದಿಂದ ಅಂತರರಾಷ್ಟ್ರೀಯ ಸೇವಾ ಸಂಸ್ಥೆಗಳಿಗೆ ಸೇರಲು ಹಿಂಜರಿಯುತ್ತಾರೆ. ಅವರು ಸ್ವದೇಶದ್ದೇ ಆಗಿರುವ, ಅತಿ ಕಡಿಮೆ ಸದಸ್ಯತ್ವ ದರ ಹೊಂದಿರುವ, ಭಾರತೀಯ ಕರೆನ್ಸಿಯಲ್ಲೇ ವ್ಯವಹರಿಸುವ ಅಲೆಯನ್ಸ್ ಕ್ಲಬ್ ಗಳನ್ನು ಸೇರಬಹುದು. 'ಸೇವೇಯೇ ನಮ್ಮ ಸುಯೋಗ' ಎಂಬ ಧೈಯ ವಾಕ್ಯ ಹೊಂದಿರುವ ಅಲೈಯನ್ಸ್ ಸಂಸ್ಥೆಗೆ ಸೇವಾ ಮನೋಭಾವದ ಎಲ್ಲರೂ ಕೂಡ ಸೇರಿಸಬಹುದು.