ಡಿಸೆಂಬರ್ 12, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆರ್.ಟಿ.ಐ ಕಾರ್ಯಕರ್ತ ಪಿ.ಎಸ್. ಶ್ರೀನಾಥ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು .ಎಸ್. ಶ್ರೀನಾಥ ಅವರು ಆರೋಪಿಸಿದರು.

ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ ಸಾರ್ವಜನಿಕ ಹಿತಾದೃಷಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು 2022-2023 ನೇ ಸಾಲಿನಲ್ಲಿ ಕರೆಯಲ್ಪಟ್ಟ ಪ್ರಧಾನ ಮಂತ್ರಿ ಆವಾಜ್ ಯೋಜನೆ ಅಡಿ ಬೆಳಗಾವಿ ವಿಭಾಗದಲ್ಲಿನ ಬಡವರಿಗಾಗಿ ಮೀಸಲಿಟ್ಟಿರುವ ಅಂದಾಜು ಸುಮಾರು 100.00 ಕೋಟಿಗಳ ಜಿ+3 ವಸತಿಗಳ ನಿರ್ಮಾಣ ಟೆಂಡ‌ರ್ ಕಾಮಗಾರಿಗಳಲ್ಲಿ ಹಿಂದಿನ ಬಿ.ಜೆ.ಪಿ ಸರ್ಕಾರದ ಸಚಿವರಾದ ವಿ.ಸೋಮಣ್ಣ ರವರ ಅಧಿಕಾರ ದುರುಪಯೋಗ ಹಾಗೂ ಈಗಿನ ಚಾಲ್ತಿ ಕಾಂಗ್ರೆಸ್ ಸರ್ಕಾರದ ಹಾಲಿ ಸಚಿವರಾದ ಜಮೀರ್ ಅಹ್ಮದ್ ರವರ ಅಧಿಕಾರ ನಿರ್ಲಕ್ಷ್ಯಹಾಗೂ ಕರ್ತವ್ಯಲೋಪ ದಿಂದ NATIONAL PROJECTS CONSTRUCTION CORPORATION LIMITED ರವರು ಮತ್ತು ಅನರ್ಹ ಕಪ್ಪುಪಟ್ಟಿಯ ada M/s Chethak Ventures Pvt. Ltd fiveseas builders ថដល់ ៩ ៥៩0 ม ಅಕ್ರಮವಾಗಿ ಟೆಂಡರ್‌ ಸಲ್ಲಿಸಿ ಸರ್ಕಾರ ಮತ್ತು ಸಾರ್ವಜನಿಕರ ಕೋಟೆಗಟ್ಟಲೆ ಹಣವನ್ನು ಲೂಟಿ ಮಾಡುತ್ತಿರುವ ಇಂಥಹ ಕಪ್ಪು ಪಟ್ಟೆಯ ಏಜೆನ್ಸಿ ಹಾಗೂ ಗುತ್ತಿಗೆದಾರರನ್ನು ಜೈಲುಗಟ್ಟಲು ಹಾಗೂ ಇಂಥಹ ನಕಲಿ ಏಜೆನ್ಸಿ ರವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿರುವ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.