ಡಿಸೆಂಬರ್ 2, 2024
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಚುನಾವಣೆಯಲ್ಲಿ ಲೋಕೋಪಯೋಗಿ ಇಲಾಖೆಯ ತಾಂತ್ರಿಕೇತರ ವೃಂದದ ಚುನಾವಣೆಯಲ್ಲಿ ಡಾ||ಎ. ಸೋಮಶೇಖರ್, ತಾಂತ್ರಿಕ ವೃಂದದ ಚುನಾವಣೆಯಲ್ಲಿ ಆರ್. ಪ್ರಿಯದರ್ಶಿನಿ ಅವರು ವಿಜಯ ಸಾಧಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ತಾಂತ್ರಿಕ ವೃಂದದ ಚುನಾವಣೆಯಲ್ಲಿ ಆರ್. ಪ್ರಿಯದರ್ಶಿನಿ ಅವರು ವಿಜಯ ಸಾಧಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಡಾ||ಎ. ಸೋಮಶೇಖರ್ ಅವರು ಮಾಧ್ಯಮಗಳಿಗೆ ತಿಳಿಸಿದರು.