ನವೆಂಬರ್ 1, 2024

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಸದಸ್ಯರು "ಕನ್ನಡ ರಾಜ್ಯೋತ್ಸವ'ವನ್ನು ಸಂಭ್ರಮದಿಂದ ಆಚರಿಸಿದರು. 

 ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಜಯ ಕರ್ನಾಟಕ ಜನಪರ ವೇದಿಕೆಯ ಪ್ರಮುಖರಾದ ಗುಣನಂದನ್ ಶೆಟ್ಟಿ, ಶ್ರೀನಿವಾಸ್ ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.