ಸೆಪ್ಟೆಂಬರ್ 12, 2024

ಬೆಂಗಳೂರಿನ ಯಶವಂತಪುರ ವಿಭಾಗದ ಬಿಎಂಟಿಸಿ ನೌಕರರು ಅದ್ದೂರಿಯಾಗಿ 'ಗಣೇಶೋತ್ಸವ ಕಾರ್ಯಕ್ರಮ'ವನ್ನು ಹಮ್ಮಿಕೊಂಡಿದ್ದರು. 

 ಸುಮಾರು 20 ವರ್ಷಗಳಿಂದ ಪ್ರತಿ ವರ್ಷ ಗಣೇಶ ಉತ್ಸವವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಬಿಎಂಟಿಸಿ ನೌಕರರಾದ ಪುನೀತ್ ಅವರು ಮಾಧ್ಯಮಗಳಿಗೆ ತಿಳಿಸಿದರು. 

 ಗಣೇಶೋತ್ಸವ ಕಾರ್ಯಕ್ರಮದಲ್ಲಿ ಯಶವಂತಪುರ ವಿಭಾಗದ ಬಿಎಂಟಿಸಿ ನೌಕರರು ಭಾಗಿಯಾಗಿದ್ದರು.