ಆಗಸ್ಟ್ 3, 2024
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ನವಭಾರತಿ' ಸಂಸ್ಥೆಯ "ತೃತೀಯ ವಾರ್ಷಿಕೋತ್ಸವ" ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ನವ ಭಾರತಿ ನಾಟ್ಯ ಸಂಸ್ಥೆಯ ಅನೇಕ ಮಕ್ಕಳು ಭರತನಾಟ್ಯ ಪ್ರದರ್ಶನವನ್ನು ನೀಡಿದರು.