ಆಗಸ್ಟ್ 3, 2024

ಬೆಂಗಳೂರಿನ ನಯನ ಸಭಾಂಗಣದಲ್ಲಿ ಪತ್ರಕರ್ತೆಯಾದ ಕೆ. ವೇದಮಾಲ ಅವರು 'ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 

  ಈ ಕಾರ್ಯಕ್ರಮದಲ್ಲಿ "ನಂಬಿಕೆ" ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜತೆಗೆ ಪರಿಸರಕ್ಕೆ ಸಂಬಂಧಿಸಿದ ಕವಿಗೋಷ್ಠಿಯನ್ನು ಸಹ ನಡೆಸಲಾಯಿತು.