ಜುಲೈ 5, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಸೀರ್ ಆಫ್ ದಿ ಸೌತ್' ನ ಭದ್ರನಂದ ಹೇಮಾಚಂದ್ರನ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ದೇಶದಲ್ಲಿ ಮಾಧಕ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಯುವಕ - ಯುವತಿಯರು ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾದಕ ದ್ರವ್ಯಗಳ ಮಾರಾಟದ ದಂಧೆಯನ್ನು ನಿಲ್ಲಿಸಬೇಕೆಂದು ಭದ್ರಾನಂದ ಹೇಮಾಚಂದ್ರನ್ ರವರು ಒತ್ತಾಯಿಸಿದರು.