ಜೂನ್ 15, 2024
ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಇಂದು ನೂತನ "ಜೋಯಾಲುಕ್ಕಾಸ್" ಆಭರಣ ಮಳಿಗೆ ಉದ್ಘಾಟನೆಯಾಯಿತು.
ಈ ನೂತನ ಆಭರಣ ಮಳೆಗೆಯನ್ನು ಚಿತ್ರನಟಿ ನೇಹಾ ಸಕ್ಸೆನಾ ಅವರು ಉದ್ಘಾಟನೆ ಮಾಡಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಜೋಯಾಲುಕ್ಕಾಸ್ ಕಂಪನಿಯ ಪ್ರಮುಖರು ಭಾಗಿಯಾಗಿದ್ದರು.