ಏಪ್ರಿಲ್ 18, 2024 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಧಾ ಅವರು ಸ್ಪರ್ಧೆಸಿದ್ದಾರೆ. 

  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಸುಧಾ ಅವರು ಎಲ್ಲಾ ವರ್ಗದವರಿಗೆ ಶಿಕ್ಷಣ ಉಚಿತವಾಗಿ ಸಿಗಬೇಕು. ಯಾರೊಬ್ಬರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸುಧಾ ಅವರು ಹೇಳಿದರು. 

 ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸೌಲಭ್ಯಗಳು ಎಲ್ಲಾ ಜನರಿಗೂ ಸಿಗಬೇಕು ಎಂದು ಸುಧಾ ಅವರು ಹೇಳಿದರು. ಹಾಗಾಗಿ ಬೆಂಗಳೂರು ಉತ್ತರ ಮತಕ್ಷೇತ್ರದ ಮತದಾರರು ಕ್ರಮ ಸಂಖ್ಯೆ 21ರ ಪೆನ್ ಸ್ಟ್ಯಾಂಡ್ ಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾವಣೆ ಮಾಡಬೇಕೆಂದು ಸುಧಾ ಅವರು ಮನವಿ ಮಾಡಿದರು.