ಏಪ್ರಿಲ್ 3, 2024
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಇಂದು ಸ್ವತಂತ್ರ ಅಭ್ಯರ್ಥಿಯಾಗಿ ಎ. ಬರ್ತಲೋಮ್ ಅವರು ನಾಮಪತ್ರ ಸಲ್ಲಿಸಿದರು.
ಬೆಂಗಳೂರಿನ ಕೇಂದ್ರ ಬಿಬಿಎಂಪಿ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಎ. ಬರ್ತಲೋಮ್ ಅವರು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸಾವಿರಾರು ಕಾರ್ಯಕರ್ತರ ಜೊತೆಗೆ ಎ. ಬರ್ತಲೋಮ್ ಅವರು ಬಿಬಿಎಂಪಿ ಕಚೇರಿಗೆ ಆಗಮಿಸಿದರು.
ಈ ವೇಳೆಯಲ್ಲಿ ಎ. ಬರ್ತಲೋಮ್ ಅವರ ಬೆಂಬಲಿಗರು ಮಧ್ಯಮಗಳ ಜೊತೆಗೆ ಮಾತನಾಡಿದರು.