ಮಾರ್ಚ್ 9, 2024

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಸಾತ್ವಿಕ್ ಗೋಕುಲಮ್ ಓಲ್ಡ್ ಏಜ್ ಹೋಮ್" ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

 ಬೆಂಗಳೂರಿನ ಯಲಹಂಕ ನ್ಯೂ ಟೌನ್ ನ "ಸಾತ್ವಿಕ್ ಗೋಕುಲಮ್ ಓಲ್ಡ್ ಏಜ್ ಹೋಮ್" ಆಶ್ರಮದಲ್ಲಿ ಮಾರ್ಚ್ 10ರಂದು "ಬೃಹತ್ ಆರೋಗ್ಯ ತಪಾಸಣಾ ಶಿಬಿರ" ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.