ಫೆಬ್ರವರಿ 15, 2024 

   ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಆನಂದ ಮಾರ್ಗ ಪ್ರಚಾರಕ ಸಂಘ - ಬೆಂಗಳೂರು" ಶಾಖೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

   ಬೆಂಗಳೂರಿನ ಯಲಹಂಕ ನ್ಯೂ ಟೌನ್ ನ ಬಿಬಿಎಂಪಿ ಸಮುದಾಯ ಭವನದಲ್ಲಿ ಫೆಬ್ರವರಿ 16ರಿಂದ 18ರವರೆಗೆ "ಆನಂದ ಮಾರ್ಗ ವಿಚಾರ ಸಂಕಿರಣ" ನಡೆಯಲಿದೆ ಎಂದು ತಿಳಿಸಿದರು.