ಜನವರಿ 30, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಭಾರತೀಯ ಕಿಸಾನ್ ಸಂಘ' - ಕರ್ನಾಟಕ ಪ್ರದೇಶ ಕರ್ನಾಟಕ - ದಕ್ಷಿಣ ಪ್ರಾಂತದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಭಾರತೀಯ ಕಿಸಾನ್ ಸಂಘವು ರೈತರ ಸಂಘಟನೆಗಾಗಿ "ಸದಸ್ಯತ್ವ ಅಭಿಯಾನ" ಹಮ್ಮಿಕೊಂಡಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ರೈತರಿಗಾಗಿ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದು ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿಯಾದ ಹಾಡ್ಯ ರಮೇಶ್ ರಾಜು ಅವರು ತಿಳಿಸಿದರು.