ಜನವರಿ 23, 2024 

ಬೆಂಗಳೂರಿನ ಕೆಂಗೇರಿ ಸಮೀಪದ 'ಜ್ಞಾನಬೋಧಿನಿ ಪ್ರೌಢಶಾಲೆಯಲ್ಲಿ ಜನವರಿ 26ರಂದು "ಜಿ.ಬಿ.ಎಸ್ ಕಾಲ್ನಡಿಗೆ -2024" ಅಭಿಯಾನ ನಡೆಯಲಿದೆ.

75ನೇ ಗಣರಾಜ್ಯೋತ್ಸವದ ಪ್ರಯುಕ್ತ 75 ಅಡಿ ಉದ್ದದ ರಾಷ್ಟ್ರ ಧ್ವಜದೊಂದಿಗೆ ಸ್ವಚ್ಛ ಭಾರತದತ್ತ ಜ್ಞಾನಬೋಧಿನಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದಿಂದ ನಡಿಗೆ ಅಭಿಯಾನ ನಡೆಯಲಿದೆ.