December 20, 2023

ಬೆಂಗಳೂರಿನ ಅರಮನೆ ಮೈದಾನದ ಅನಂತ್ಯ ಸಭಾಂಗಣದಲ್ಲಿ ಡಿಸೆಂಬರ್ 23, 24ರಂದು "ಗ್ಲೋಬಲ್ ಯೋಗ ಸಮ್ಮಿಟ್ 2023" ನಡೆಯಲಿದೆ.

  ಈ ಸಮ್ಮೇಳನದಲ್ಲಿ ದೇಶ ವಿದೇಶಗಳ ನೂರಾರು ಯೋಗ ಗುರುಗಳು ಹಾಗೂ ಸಾವಿರಾರು ಯೋಗಪಟುಗಳು ಭಾಗವಹಿಸಲಿದ್ದಾರೆ. ರೋಟರಿ ಕ್ಲಬ್ ಸಹಯೋಗದಲ್ಲಿ ಗ್ಲೋಬಲ್ ಯೋಗ ಸಮ್ಮಿಟ್ ನಡೆಯಲಿದೆ.