December 6, 2023
ಬೆಂಗಳೂರಿನ ಡಾ. ಆಗರ್ವಾಲ್ ಹಾಸ್ಪಿಟಲ್ಸ್ ನ ವಿದ್ಯಕೀಯ ನಿರ್ದೇಶಕಿಯಾದ ಡಾ. ಸುನಿತಾ ರಾಣಾ ಆಗರವಾಲ್ ಅವರು ಕ್ರೀಡಾ ಕ್ಷೇತ್ರದಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚಿಗೆ ನಡೆದ '19ನೇ ರಾಷ್ಟ್ರೀಯ ಮಾಸ್ಟರ್ಸ್ ಸ್ವಿಮ್ಮಿಂಗ್ ಸ್ಪರ್ಧೆ'ಯಲ್ಲಿ ಕರ್ನಾಟಕದ ಡಾ. ಸುನೀತಾ ರಾಣಾ ಅಗರವಾಲ್ ಅವರು 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.