ಬೆಂಗಳೂರಿನ ಗಾಯನ ಸಮಾಜದ ಸಭಾಂಗಣದಲ್ಲಿ ಡಿಸೆಂಬರ್ 30ರಂದು 'ಶ್ರೀ ಸಾಯಿ ಕೃಪಾ ಮ್ಯೂಸಿಕ್ ಇವೆಂಟ್ ಸಂಸ್ಥೆ'ಯು 'ನ್ಯೂ ಮೈಟಿ ಗ್ರೇಸ್ ಚಾರಿಟಬಲ್ ಟ್ರಸ್ಟ್' ಮತ್ತು 'ಐಡಿಎಲ್ ಫೌಂಡೇಶನ್' ಗಾಗಿ 'ಚಾರಿಟಿ ನಿಧಿ ಸಂಗ್ರಹ'ಕ್ಕಾಗಿ " ವಾಯ್ಸ್ ಆಫ್ ಲೆಜೆಂಡ್ಸ್" ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಬೆಂಗಳೂರಿನ ಗಾಯನ ಸಮಾಜದ ಸಭಾಂಗಣದಲ್ಲಿ ಡಿಸೆಂಬರ್. 30ರಂದು "ವಾಯ್ಸ್ ಆಫ್ ಲೆಜೆಂಡ್ಸ್" ಸಂಗೀತ ಕಾರ್ಯಕ್ರಮ ನಡೆಯಲಿದೆ.
![](https://storage.googleapis.com/nerity.com/uploads/updates/photos/2023/11/nerity_cd0ba265d514f007446583e0db8d232e.jpg)
![Like](https://storage.googleapis.com/nerity.com/uploads/reactions/like.png)