ಬೆಂಗಳೂರಿನ ಡಾ|| ರಾಜ್‍ಕುಮಾರ್ ವಾರ್ಡ್ 106ರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ 'ನಾಡಪ್ರಭು ಶ್ರೀ ಕೆಂಪೇಗೌಡ ಸಮುದಾಯ ಭವನ'ವನ್ನು ಶಾಸಕರಾದ ಪ್ರಿಯಕೃಷ್ಣ ಅವರು ಉದ್ಘಾಟಿಸಿದರು.