ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರಾದ ಸಿ.ನಂಜಪ್ಪ, ಸಮುದಾಯದ ಮುಖಂಡರು, ಮುಖ್ಯಮಂತ್ರಿಗಳ‌ ವೈದ್ಯಕೀಯ ಸಲಹೆಗಾರರಾದ ಎನ್.ರವಿಕುಮಾರ್ ಅವರ ನೇತೃತ್ವದ ನಿಯೋಗದವರು ಇಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ‌ ತಮ್ಮ‌ ಸಮುದಾಯದ ಬೇಡಿಕೆಗಳ ಕುರಿತು ಚರ್ಚಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಉಪಾಧ್ಯಕ್ಷ ಆರ್.ವಿ.ರಾಜಣ್ಣ ಸೇರಿ ಹಲವು ಮುಖಂಡರು ನಿಯೋಗದ ಪರವಾಗಿ ಉಪಸ್ಥಿತರಿದ್ದರು.