ದೇಶದಲ್ಲಿ ದಿನದಿಂದ ದಿನಕ್ಕೆ ಟೊಮ್ಯಾಟೊ ದರ ದುಪ್ಪಟ್ಟಾಗುತ್ತಿದೆ. ಟೊಮ್ಯಾಟೊ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಕೆಂಪು ಹಣ್ಣಿನ ಮೇಲೆ ಕಣ್ಣಾಕಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ರಾಜಸ್ಥಾನಕ್ಕೆ ಹೊರಟಿದ್ದ ಮೆಹತ್ ಟ್ರಾನ್ಸ್‌ಪೋರ್ಟ್ ನ ಟೊಮ್ಯಾಟೊ ತುಂಬಿದ್ದ ಲಾರಿ ಕಣ್ಮರೆಯಾಗಿದೆ. ಜುಲೈ 27 ರಂದು 21 ಲಕ್ಷ ರೂಪಾಯಿಯ ಟೊಮ್ಯಾಟೊ ಹೊತ್ತು ರಾಜಸ್ಥಾನಕ್ಕೆ ಹೊರಟಿತ್ತು. ಆದರೀಗ ಲಾರಿ ಚಾಲಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾರಿ ಹಾಗೂ ಟೊಮ್ಯಾಟೊ ಮಾಲೀಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
তিনিচুকীয়াত কৰ ফাকিৰে চলিছে কাপোৰৰ এখন বৃহৎ ক’লা বজাৰ
তিনিচুকীয়াত কৰ ফাকিৰে চলি আছে কাপোৰৰ এখন বৃহৎ ক’লা বজাৰ, তাকে লৈ এতিয়া সৰৱ হৈ পৰিছে মটক...
Ex Chairman & Present Ward Member Ashish Nandi on water logging at Kharupetia in Darrang
Ex Chairman & Present Ward Member Ashish Nandi on water logging at Kharupetia in Darrang
સુરત : આવતીકાલે ‘હર ઘર તિરંગા’ અભિયાનના ભાગરૂપે મુખ્યમંત્રી ભૂપેન્દ્રભાઈ પટેલ ‘તિરંગા પદયાત્રા’માં ભાગ લેશે
મુખ્યમંત્રી ભૂપેન્દ્રભાઈ પટેલ આવતીકાલે તા.4/8/2022ના રોજ સવારે 9.30 કલાકે સુરતના પીપલોદ ખાતે...
Pune | श्रीमंत दगडूशेठ हलवाई गणेशोत्सवाची तयारी अंतिम टप्प्यात, पाहा मंडळाची पत्रकार परिषद
Pune | श्रीमंत दगडूशेठ हलवाई गणेशोत्सवाची तयारी अंतिम टप्प्यात, पाहा मंडळाची पत्रकार परिषद