ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್ ಸಂಸ್ಥೆಯು ತನ್ನ ಲೋಗೋ ಬದಲಾಯಿಸಿದೆ. ಹಕ್ಕಿ ಲೋಗೋ ಬದಲಿಗೆ 'X' ಲೋಗೋ ಟ್ವಿಟರ್ ನ ಹೊಸ ಲೋಗೋ ಆಗಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ದ  ಟ್ವಿಟರ್ ಸಂಸ್ಥೆಯ ಮುಖ್ಯ ಕಚೇರಿ ಮೇಲೆ ಸಹ 'X' ಲೋಗೋ ಅನಾವರಣಗೊಂಡಿದೆ.